ಒಂದು ಪಾರ್ಟಿಯಲ್ಲಿ ಮೀಟ್ ಮಾಡಿದ ಕೂಡಲೇ ನಾನು ದರ್ಶನ್ ಸರಿ ಹೋಗ್ತೀವಿ ಅನ್ನೋದು ತಪ್ಪು..ಅಷ್ಟಕ್ಕೂ ಕಿಚ್ಚ ಹೀಗೆ ಹೇಳಿದ್ ಯಾಕೆ.. ಕುಚ್ಚಿಕ್ಕು ಗೆಳೆಯರ ಮಧ್ಯೆ ನಡೆದಿದ್ ಆದ್ರೂ ಏನು.. ಎಲ್ಲಾ ವಿಷಯಗಳ ಬಗ್ಗೆ ಬಾಯಿ ಬಿಟ್ಟ ಕಿಚ್ಚ ಸುದೀಪ್..
Jnanachakshu
Contact information, map and directions, contact form, opening hours, services, ratings, photos, videos and announcements from Jnanachakshu, Sport & recreation, Shop Street, Bangalore.
' ರಾಘು ' ಇದು ಒಂಟಿ ಜೀವನದ ಕಥೆ ಅಂತ ಹೇಳಿದ್ದು ಯಾಕೆ ?? ಎನ್ ಆಗಿದೆ ವಿಜಯ ರಾಘವೇಂದ್ರನಿಗೆ....
29/08/2023
ಚಂದ್ರನ ಮೇಲೆ ಪ್ರಾಣ ವಾಯು ಪತ್ತೆ ಹಚ್ಚಿದ ಇಸ್ರೋ🥰🥰
ಭಾರತದ ಇಸ್ರೋ ಚಂದ್ರನ ಬಗ್ಗೆ ಇಂದು ಮಹತ್ವದ ಮಾಹಿತಿ ನೀಡಿದೆ. ಇಷ್ಟುದಿನ ಭಾರಿ ಕುತೂಹಲ ಕೆರಳಿಸಿದ್ದ ಚಂದ್ರನ ದಕ್ಷಿಣ ಧ್ರುವದ ಸಂಪೂರ್ಣ ಚಿತ್ರಣ ಹೊರಬಿದ್ದಿದೆ. ಈ ಮೂಲಕ ಮನುಷ್ಯ ಭವಿಷ್ಯದಲ್ಲಿ ಚಂದ್ರನ ಮೇಲೆ ವಾಸ ಮಾಡಲು ಬೇಕಾದ ಅಂಶಗಳು ಕೂಡ ಪತ್ತೆಯಾಗಿವೆ. ಹಾಗಾದರೆ ಚಂದ್ರನ ಮೇಲೆ ಏನೆಲ್ಲಾ ಇದೆ? ಭೂಮಿಯಂತೆ ಅಲ್ಲೂ ವಾತಾವರಣ ಇದೆಯಾ? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್....
ಚಂದ್ರಯಾನ-3' ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಸಿದ್ದು, ಪ್ರಗ್ಯಾನ್ ರೋವರ್ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಆರಂಭಿಸಿದೆ. ವಿಕ್ರಮ್ ಲ್ಯಾಂಡರ್ & ಪ್ರಗ್ಯಾನ್ ರೋವರ್ ಒಟ್ಟಾಗಿ ಕೆಲಸ ಮಾಡುತ್ತಿವೆ. ಹೀಗೆ ಪ್ರಗ್ಯಾನ್ ರೋವರ್ ತನ್ನ ಸೂಕ್ಷ್ಮ ಅಧ್ಯಯನದಲ್ಲಿ ಮಹತ್ವದ ಮಾಹಿತಿಯನ್ನ ನೀಡಿದೆ. ಈ ಹಿಂದೆ ಕೂಡ ಭಾರತ ಚಂದ್ರನ ಮೇಲೆ ಏನೆಲ್ಲಾ ಇದೆ ಎಂಬುದನ್ನು ತಿಳಿಸಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ನುಗ್ಗಿ ಚಂದ್ರನ ನೆಲ ಬಗೆದು ಅಧ್ಯಯನ ನಡೆಸಿದೆ. ಈ ಮೂಲಕ ಮನುಷ್ಯರ ಭವಿಷ್ಯಕ್ಕೆ ಭಾರತ ಹಾಗೂ ಭಾರತೀಯರ ಹೆಮ್ಮೆಯ ಇಸ್ರೋ ಸಂಸ್ಥೆ ಮುನ್ನುಡಿ ಬರೆಯುತ್ತಿದೆ.
ಭಾರತದ ಇಸ್ರೋ ಚಂದ್ರನ ಬಗ್ಗೆ ಇಂದು ಮಹತ್ವದ ಮಾಹಿತಿ ನೀಡಿದೆ. ಇಷ್ಟುದಿನ ಭಾರಿ ಕುತೂಹಲ ಕೆರಳಿಸಿದ್ದ ಚಂದ್ರನ ದಕ್ಷಿಣ ಧ್ರುವದ ಸಂಪೂರ್ಣ ಚಿತ್ರಣ ಹೊರಬಿದ್ದಿದೆ. ಈ ಮೂಲಕ ಮನುಷ್ಯ ಭವಿಷ್ಯದಲ್ಲಿ ಚಂದ್ರನ ಮೇಲೆ ವಾಸ ಮಾಡಲು ಬೇಕಾದ ಅಂಶಗಳು ಕೂಡ ಪತ್ತೆಯಾಗಿವೆ. ಹಾಗಾದರೆ ಚಂದ್ರನ ಮೇಲೆ ಏನೆಲ್ಲಾ ಇದೆ? ಭೂಮಿಯಂತೆ ಅಲ್ಲೂ ವಾತಾವರಣ ಇದೆಯಾ? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
'ಚಂದ್ರಯಾನ-3' ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಸಿದ್ದು, ಪ್ರಗ್ಯಾನ್ ರೋವರ್ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಆರಂಭಿಸಿದೆ. ವಿಕ್ರಮ್ ಲ್ಯಾಂಡರ್ & ಪ್ರಗ್ಯಾನ್ ರೋವರ್ ಒಟ್ಟಾಗಿ ಕೆಲಸ ಮಾಡುತ್ತಿವೆ. ಹೀಗೆ ಪ್ರಗ್ಯಾನ್ ರೋವರ್ ತನ್ನ ಸೂಕ್ಷ್ಮ ಅಧ್ಯಯನದಲ್ಲಿ ಮಹತ್ವದ ಮಾಹಿತಿಯನ್ನ ನೀಡಿದೆ. ಈ ಹಿಂದೆ ಕೂಡ ಭಾರತ ಚಂದ್ರನ ಮೇಲೆ ಏನೆಲ್ಲಾ ಇದೆ ಎಂಬುದನ್ನು ತಿಳಿಸಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ನುಗ್ಗಿ ಚಂದ್ರನ ನೆಲ ಬಗೆದು ಅಧ್ಯಯನ ನಡೆಸಿದೆ. ಈ ಮೂಲಕ ಮನುಷ್ಯರ ಭವಿಷ್ಯಕ್ಕೆ ಭಾರತ ಹಾಗೂ ಭಾರತೀಯರ ಹೆಮ್ಮೆಯ ಇಸ್ರೋ ಸಂಸ್ಥೆ ಮುನ್ನುಡಿ ಬರೆಯುತ್ತಿದೆ.
ಚಂದ್ರನ ಮೇಲೆ 'ಆಕ್ಸಿಜನ್' ಹುಡುಕಿದ ಭಾರತ!
ಅಂದಹಾಗೆ ಈಗ ಪ್ರಗ್ಯಾನ್ ರೋವರ್ ನೀಡಿರುವ ಮಾಹಿತಿ ಪ್ರಕಾರ, ಚಂದ್ರನ ದಕ್ಷಿಣದಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಟೈಟಾನಿಯಂ (Ti) ಇದೆ ಎಂದು ಇಸ್ರೋ ಸಂಸ್ಥೆಯ ರೋವರ್ ತಿಳಿಸಿದೆ. ಇದಲ್ಲದೆ ಮ್ಯಾಂಗನೀಸ್ (Mn), ಸಿಲಿಕಾನ್ (Si), ಆಮ್ಲಜನಕ (O) ಕೂಡ ಇರುವುದು ಗೊತ್ತಾಗಿದೆ. ಈ ಅಧ್ಯಯನ ಮನುಷ್ಯನ ಭವಿಷ್ಯ ರೂಪಿಸುವಲ್ಲಿ ಮಹತ್ವದ ಜವಬ್ದಾರಿ ವಹಿಸುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಹಾಗೇ ಹೈಡ್ರೋಜನ್ ಧಾತು ಹುಡುಕಲು ಇಸ್ರೋ ರೋವರ್‌ಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.
ನಡೆದು ಬಂದ ದಾರಿಯನ್ನು ಎಂದು ಮರೆತಿಲ್ಲ ನಮ್ಮ ತಲೈವಾ ..Super star rajanikanth in ಜಯನಗರ bmtc..
02/06/2023
*ಈ ಗಣೇಶನನ್ನು ನೀವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ . ಇದು ವಿಶ್ವದಲ್ಲೇ ಏಕೈಕ ಜಲಾಧಿವಾಸ ಗಣಪತಿ . ಅದು ಕೂಡ ನಮ್ಮ ಕರ್ನಾಟಕ ದಲ್ಲಿದೆ ಅನ್ನೋದು ನಿಮಿಗೆ ಗೊತ್ತಾ ?*
#Guddattu ಇದು ವಿಶ್ವದಲ್ಲೇ ಏಕೈಕ ಜಲಾಧಿವಾಸ ಗಣಪತಿ. ಸಾವಿರ ಕೊಡ ಅಭಿಷೇಕ GuddattuSriVinayakaTemple ಈ ಗಣೇಶನನ್ನು ನೀವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ.ಇದು ವಿಶ್ವದಲ್ಲೇ ಏಕೈಕ ಜಲಾಧಿವಾಸ ಗಣಪತಿ. ಸಾವಿರ ಕೊಡ ಅಭಿಷೇಕ || JNANACHAKSHU | GUDDATTU GANAPATHI | GUD...
22/05/2023
*ಒಮ್ಮೆ ಈ ವಿಡಿಯೋ ನೋಡಿದ್ರೆ ಸಾಕು ,ನಿಮ್ಮ ಮದುವೆ ಆಗೋದಂತು 100% ಗ್ಯಾರೆಂಟಿ*
#jnanachakshu ಒಮ್ಮೆ ಈ ವಿಡಿಯೋ ನೋಡಿದ್ರೆ ಸಾಕು ,ನಿಮ್ಮ ಮದುವೆ ಆಗೋದಂತು 100% ಗ್ಯಾರೆಂಟಿ ಒಮ್ಮೆ ಈ ವಿಡಿಯೋ ನೋಡಿದ್ರೆ ಸಾಕು ,ನಿಮ್ಮ ಮದುವೆ ಆಗೋದಂತು 100% ಗ್ಯಾರೆಂಟಿ || JNANACHAKSHU |NITHYAKALYANAPERUMALTEMPLE | MARRIAGEPROBLEMSOLUTIONTEMPLE | RAGHAVENDRAAT...
11/05/2023
*ಈ ವಿಡಿಯೋ ನೋಡಿದ ಮೇಲೆ ಜೀವನ ಇಷ್ಟೇನಾ ಅಂತ ನಿಮಗೆ ಅನಿಸಬಹುದು.. ಮದುವೆ ವೇದಿಕೆಯಲ್ಲಿ ಕುಷಿ ಕುಷಿಯಾಗಿ ಡ್ಯಾನ್ಸ್ ಮಾಡುವಾಗಲೇ ಸಾವಿಗೀಡಾದ ವ್ಯಕ್ತಿ ವೈರಲ್ ವಿಡಿಯೋ*
ಮದುವೆ ವೇದಿಕೆಯಲ್ಲಿ ಕುಷಿ ಕುಷಿ ಡ್ಯಾನ್ಸ್ ಮಾಡುವಾಗಲೇ ಸಾವಿಗೀಡಾದ ವ್ಯಕ್ತಿ ವೈರಲ್ ವಿಡಿಯೋ* *ಈ ವಿಡಿಯೋ ನೋಡಿದ ಮೇಲೆ ಜೀವನ ಇಷ್ಟೇನಾ ಅಂತ ನಿಮಗೆ ಅನಿಸಬಹುದು.. ಮದುವೆ ವೇದಿಕೆಯಲ್ಲಿ ಕುಷಿ ಕುಷಿ ಡ್ಯಾನ್ಸ್ ಮಾಡುವಾಗಲೇ ಸಾವಿಗೀಡಾ...
ನಿಮ್ಮ ಮನದ ಎಲ್ಲಾ ಪ್ರಶ್ನೆಗಳಿಗೆ ಈ ಕ್ಷೇತ್ರದ ಕಲ್ಲು ಉತ್ತರ ನೀಡುತ್ತೆ .ಈ ದೇವಾಲಯದಲ್ಲಿ ದೇವರ ಮೂರ್ತಿ ಚಲಿಸುತ್ತದೆ ಅಂದರೆ ನೀವು ನಂಬುತ್ತೀರಾ?
27/04/2023
*ಕಾಂಗ್ರೆಸ್ ನ ಕಾಣದ ಕೆಲ 'ಕೈ'ಗಳು ಮಾಡಿದ ಮೋಸವನ್ನು ಎಳೆ-ಎಳೆಯಾಗಿ ಬಿಡಿಸಿ ಹೇಳಿದ ರಾಜ್ ಗೋಪಾಲ್ ರೆಡ್ಡಿ*
https://youtu.be/WFv7pgsISuU
ನೀವು ಮತ ಕೇಳೋಕೆ ಬರುವವರಿಗೆ ಪ್ರಶ್ನೆ ಮಾಡಿ ಎಂದ ಉಪೇಂದ್ರ
Click here to claim your Sponsored Listing.
Location
Category
Address
Shop Street
Bangalore
560004